If you are a fan of Jaggesh and want to peep in house to see how it looks, here we are with few of the pics of his house which has got renovated recently..! <br /> <br /> ಸೆಲೆಬ್ರಿಟಿಗಳ ಮನೆ ಹೇಗಿರುತ್ತೆ ಅಂತ ನೋಡುವ ಆಸೆ ಯಾರಿಗೆ ತಾನೆ ಇರೋದಿಲ್ಲ ಹೇಳಿ. ಅದಕ್ಕೆ ನಾವಿಂದು ನಿಮಗೆ ಸ್ಯಾಂಡಲ್‌ವುಡ್ ನವರಸ ನಾಯಕನ ಮನೆ ಹೇಗಿದೆ ಅನ್ನೋದನ್ನು ತೋರಿಸ್ತೀವಿ ನೋಡಿ. <br />